@PrashantTechKannada · 44.6K subscribers
Instagram 👇 -https://www.instagram.com/prashantka71?igsi=MTVtcGw4bGxkM205dg== hi Friends Welcome ❤️ (Pa Academy Kannada)✓ business /promotion Email ✨️ [email protected]
The short link opens the channel straight in the Telegram app — not in a browser tab.
tg.me/go/PrashantTechKannadaIs this your channel? Add @tgme as admin — and see how many people click your links. Get the stats →
Channel created August 15, 2023per Telegram
We have been tracking it since July 18, 2026
In all that time the channel has changed neither its name, nor its @username, nor its avatar.
We show only what we have seen ourselves.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ವಿವಿಧ ಇಲಾಖೆಯಲ್ಲಿ ನೇಮಕಾತಿ ಬಗ್ಗೆ ಯಾವುದೇ ಇಲಾಖೆಯಲ್ಲಿ ಎಷ್ಟು ಹುದ್ದೆ? ಯಾವ ಹುದ್ದೆ? ಅರ್ಜಿ ಪ್ರಾರಂಭ ಕೊನೆ ದಿನಾಂಕ ? ಇದೀಗ ಪ್ರಕಟಗೊಂಡಿದೆ
PC CAR - DAR Hall ಬಿಡುಗಡೆ.!! ಸೆಪ್ಟೆಂಬರ್ 06 ರಂದು ನಡೆಯುವ CAR DAR ಕಾನ್ಸ್ಟೇಬಲ್ ಪರೀಕ್ಷೆಯ ಹಾಲ್ ಟಿಕೆಟ್ ಇದೀಗ ಪ್ರಕಟಗೊಂಡಿದೆ "ಪರೀಕ್ಷೆ ಪ್ರವೇಶ ಪತ್ರ: ಹಾಲ್ ಟಿಕೆಟ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://www.cetonline.karnataka.gov.in/KEA_EXAM_PORTAL/Forms/Candidates/Login
20 ಹುದ್ದೆಗಳು ಯುಕೋ ಬ್ಯಾಂಕಿನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ.! ಆನ್ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಸೆಪ್ಟೆಂಬರ್ 18ರವರೆಗೆ ಅವಕಾಶ ಅಧಿಕೃತ ಅಧಿಸೂಚನೆ ಮತ್ತು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೋಡಿ : https://prashantmedia.com/20-manager-uco-bank-recruitment-2026-apply-online/
Belagavi DCC ಬ್ಯಾಂಕ್ ಅಧಿಸೂಚನೆ ರದ್ದು! ಕಾರಣವೇನು? ಸಂಪೂರ್ಣ ಮಾಹಿತಿ ಯಾಕೆ ರದ್ದು ಮಾಡಲಾಯಿತು? ಮತ್ತೆ ಹೊಸ ನೇಮಕಾತಿ ಯಾವಾಗ? ಅರ್ಜಿ ಶುಲ್ಕ ವಾಪಸ್ ಕೊಡ್ತಾರಾ ಅಥವಾ ಕೊಡಲ್ವಾ? Notification & ಸಂಪೂರ್ಣ ಮಾಹಿತಿಗೆ ಇಲ್ಲಿ ನೋಡಿ - https://prashantmedia.com/big-breaking-news-belagavi-dcc-bank-notification-cancelled-full-details/
Good News: ⏰️⏰️⏰️⏰️ 🎯ಕರ್ನಾಟಕ ಅರಣ್ಯ ಇಲಾಖೆ "ಅರಣ್ಯ ವೀಕ್ಷಕ" ಹುದ್ದೆಗಳ ದಿನಾಂಕ ವಿಸ್ತರಣೆ ಮಾಡಲಾಗಿದೆ. 🎯 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಸೆಪ್ಟೆಂಬರ್ 2026 ವರೆಗೆ ಅವಕಾಶ ನೀಡಲಾಗಿದೆ
75 advertisers placed 93 creatives in this channel · est. CPM $3–10.