ಬೆಳಗಾವಿ DCC Bank Notification ರದ್ದು📢🚫! ⚫️✍️🏼⚫️✍️🏼⚫️✍️🏼⚫️✍️🏼⚫️✍️🏼 ಈ ಹಿಂದೆ ಕರೆದಿರುವ Belagavi Dcc ಬ್ಯಾಂಕಿನಲ್ಲಿ 104 ಹುದ್ದೆಗಳ ಅಧಿಸೂಚನೆ ಇದೀಗ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ಬಂದಿದೆ. ಕಾರಣ: ನೇಮಕಾತಿ ಅಧಿಸೂಚನೆಯಲ್ಲಿ ಕೆಲವು ನಿಯಮ/ಲೋಪದೋಷಗಳು ಇದ್ದ ಕಾರಣ 104 ಹುದ್ದೆಗಳ ನೇಮಕಾತಿಯನ್ನು ರದ್ದುಪಡಿಸಿದ್ದಾರೆ. ಅರ್ಜಿ ಶುಲ್ಕ: ಹಳೆಯ ನೋಟಿಫಿಕೇಶನ್‌ನಲ್ಲಿ Non-refundable ಎಂದು ಇದೆ; ಆದ್ದರಿಂದ ಶುಲ್ಕ ವಾಪಸ್ ಕೊಡುತ್ತಾರೆ ಎಂದು ಈಗ ಖಚಿತವಾಗಿಲ್ಲ—ಬ್ಯಾಂಕ್ ಪ್ರತ್ಯೇಕವಾಗಿ refund ಘೋಷಿಸಿದರೆ ಮಾತ್ರ.
7August 30, 2026 4.5K 15