Good News 🥳 GDS ಅಧಿಕೃತ ಅಂತರ್ಜಾಲದಲ್ಲಿ Update ಆಗಿದೆ ನೋಡಿ 02-09-2026 ರಿಂದ ಅರ್ಜಿ ಪ್ರಾರಂಭವಾಗುತ್ತಿದೆ ಎಲ್ಲಾ ನಿಮ್ಮ ದಾಖಲೆಗಳು ತಯಾರು ಮಾಡಿ - ಯಾವ ರಾಜ್ಯದಲ್ಲಿ ಎಷ್ಟು ಹುದ್ದೆ ಮತ್ತು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದ? ಇವತ್ತು ಅಥವಾ ನಾಳೆ ಲಿಸ್ಟ್ ಬರುತ್ತೆ ಬಂದ ತಕ್ಷಣ ಇದೇ ಗ್ರೂಪಿನಲ್ಲಿ ಅಪ್ಲೋಡ್ ಮಾಡ್ತೀನಿ
19
7August 27, 2026 6.8K 10