ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಮಾನ್ಯ ಮುಖ್ಯಮಂತ್ರಿ ಅವರಲ್ಲಿ ಒಂದು ಮನವಿ… — TARGET KAS GROUP PAVAN RAJPUT — TG.ME

ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಮಾನ್ಯ ಮುಖ್ಯಮಂತ್ರಿ ಅವರಲ್ಲಿ ಒಂದು ಮನವಿ ನಿಮಗೆ ಏನಾದ್ರೂ ನಿಜವಾಗಲು ಸ್ಪರ್ಧಾರ್ಥಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ,ನಿಮಗೆ ಇದಕ್ಕೆ ಒಂದು ಪರಿಹಾರ ಅಂತ ಆಗಬೇಕು ಅಂದ್ರೆ CBI ಗೆ ವಹಿಸಿ KPSC ಎಲ್ಲಾ ನೇಮಕಾತಿ ಹಗರಣಗಳನ್ನು ಆಗ ನೀವು ನಿಜವಾಗಲು ಪಾರದರ್ಶಕತೆ ಪರವಾಗಿ ಇದೀರಿ ಅಂತ ನಂಬುತ್ತೇವೆ ಅದು ಬಿಟ್ಟು ಇಲ್ಲೇ ಅಳಿಗುಳಿ ಮನೆ ಆಟ ಆಡಿದ್ರೆ ಮತ್ತೆ ಇದಕ್ಕೆ ಯಾವುದೇ ತಾರ್ಕಿಕ ಅಂತ್ಯ ಅನ್ನೋದು ಇರಲ್ಲ,ಆಗ ನಿಮ್ಮ ಬಗ್ಗೆ ಕೂಡ ಸ್ಪರ್ಧಾರ್ಥಿಗಳಲ್ಲಿ ಇವರು ಕೂಡ ಹಾಗೆ ಇವರಿಗೂ ಕೂಡ ಸುಧಾರಣೆ ಬೇಕಿಲ್ಲ ಅಂತ ಅನಿಸುತ್ತೆ ಇತ್ತೀಚಿಗೆ ನೀವು ಮುಂದಿನ 319 KAS ನೇಮಕಾತಿ ಪರೀಕ್ಷೆ ಪಾರದರ್ಶಕತೆ ಇಂದ ನಡೆಯಬೇಕು ಅಂತ ಪ್ರಾಮಾಣಿಕ IAS ಅಧಿಕಾರಿಗಳನ್ನು KPSC ಗೆ ನೇಮಕ ಮಾಡಿದ್ದೀರಿ ಅದೇ ರೀತಿ ಈ KPSC ಹಗರಣಗಳನ್ನು CBI ಗೆ ವಹಿಸಿ ಆಗ ನಿಮ್ಮ ಮೇಲೆ ಸ್ಪರ್ಧಾರ್ಥಿಗಳ ನಂಬಿಕೆ ಇನ್ನೂ ಹೆಚ್ಚು ಆಗುತ್ತೆ.
August 26, 2026 11.6K 3