ಇವನು ತಪ್ಪು ಒಪ್ಪಿಕೊಂಡಿದ್ದು ಎಷ್ಟು ಅಕ್ರಮ ನೇಮಕಾತಿಗಳಿಗೆ? ಎಷ್ಟು… — TARGET KAS GROUP PAVAN RAJPUT — TG.ME

ಇವನು ತಪ್ಪು ಒಪ್ಪಿಕೊಂಡಿದ್ದು ಎಷ್ಟು ಅಕ್ರಮ ನೇಮಕಾತಿಗಳಿಗೆ?

ಎಷ್ಟು ಹುದ್ದೆಗಳಿಗೆ,ಯಾವ ಇಲಾಖೆ ಹುದ್ದೆಗಳಿಗೆ ಅಕ್ರಮ ನೇಮಕಾತಿ ಮಾಡಿದ್ದಾನೆ?

ಸರ್ಕಾರ ಯಾಕೆ ಎಲ್ಲಾ ಮಾಹಿತಿ ನೀಡುತ್ತಿಲ್ಲ,ಯಾರ ಪ್ರಭಾವದಿಂದ ಉಳಿದ ಅಕ್ರಮ ನೇಮಕಾತಿಗಳ ಬಗ್ಗೆ ತನಿಖೆ ಆಗುತ್ತಿಲ್ಲ,

ತುಂಬಾ ದಿನಗಳ ಕಾಲ ಸತ್ಯ ಮುಚ್ಚಿಟ್ಟುಕೊಳ್ಳುವುದಕ್ಕೆ ಆಗಲ್ಲ, ನೀವು ಏನೇ ಕಳ್ಳಾಟ ಆಡಿದರು ಹೊರಗೆ ಬಂದೇ ಬರುತ್ತೆ.
September 1, 2026 7.3K 5