AP notification ಬಗ್ಗೆ ಮೆಸ್ಸೇಜ್ ಮಾಡ್ತಾ ಇದೀರಿ ನೋಡ್ರಿ ಅದು ಇನ್ನೂ ಡ್ರಾಪ್ಟ್… — TARGET KAS GROUP PAVAN RAJPUT — TG.ME

AP notification
ಬಗ್ಗೆ ಮೆಸ್ಸೇಜ್ ಮಾಡ್ತಾ ಇದೀರಿ

ನೋಡ್ರಿ ಅದು ಇನ್ನೂ ಡ್ರಾಪ್ಟ್ ಕೂಡ ಪೈನಲ್ ಆಗಿಲ್ಲ,ಗೆಜೆಟ್ ಆಗಬೇಕು ಆಮೇಲೆ ಅಧಿಸೂಚನೆ ಬಗ್ಗೆ ಮಾಹಿತಿ,

ಅವರು ಮಾನ್ಯ ಉನ್ನತ ಶಿಕ್ಷಣ ಸಚಿವರು ತಮ್ಮ ಕೆಲಸ ಏನು ಇದೆ ಅದು ಎಲ್ಲಾ ಬಿಟ್ಟು ಬೇರೆ ಕೆಲಸದಲ್ಲಿ busy ಇದ್ದಾರೆ, ಏನೋ ಈ ಹಿಂದೆ ಇದ್ದ ಹಾಗೆ ಒಳ್ಳೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ನೋಡೋಣ ಏನು ಮಾಡುತ್ತಾರೆ.
September 1, 2026 4.5K 3