ಇವರು ಮತ್ತೆ ಪ್ರಾಮಾಣಿಕರಾಗಿ ವರ್ತಿಸಿ ಈ ಭೂಮಿ ಮೇಲೆ ಇವರಷ್ಟು ಒಳ್ಳೆ ವ್ಯಕ್ತಿಗಳು… — TARGET KAS GROUP PAVAN RAJPUT — TG.ME

ಇವರು ಮತ್ತೆ ಪ್ರಾಮಾಣಿಕರಾಗಿ ವರ್ತಿಸಿ ಈ ಭೂಮಿ ಮೇಲೆ ಇವರಷ್ಟು ಒಳ್ಳೆ ವ್ಯಕ್ತಿಗಳು ಯಾರು ಇಲ್ಲ ಅಂತ ಇಷ್ಟು ದಿನ ಇವರ ವರ್ತನೆ ಇತ್ತು,ಮಾಡಿರೋದು ಎಲ್ಲಾ ಸ್ಪರ್ಧಾರ್ಥಿಗಳ ಜೀವನ ಹಾಳು ಮಾಡುವ ಕೆಲಸ,

ತೂ ಇವರ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ,ಇವರು ಮಾಡಿರೋದು ಅನ್ಯಾಯ ಜಗತ್ ಜಾಹಿರ್ ಅದಾಗಲು ನಾವು ಒಂದು ಮಾತಾಡಿಲ್ಲ ಅಂದ್ರೆ ಅದು ನಾವು ನಮ್ಮ ಸ್ಪರ್ಧಾರ್ಥಿಗಳಿಗೆ ಮಾಡಿದ ಮೋಸ ಆಗುತ್ತೆ.
August 26, 2026 11.5K 2