ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ,2021 ರ ನೇಮಕಾತಿ ನಿಯಮಗಳ ಉಪಖಂಡ 2 ರ A… — TARGET KAS GROUP PAVAN RAJPUT — TG.ME

ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ,2021 ರ ನೇಮಕಾತಿ ನಿಯಮಗಳ ಉಪಖಂಡ 2 ರ A ಮತ್ತು ಉಪಖಂಡ 2 ರ A ಅಲ್ಲಿ ಏನು ಸೂಚನೆ ಆಗಿದೆ ಅದೇ ಪಠ್ಯಕ್ರಮ ಮೂಲಕ fda sda ಹುದ್ದೆಗಳ ಪಠ್ಯಕ್ರಮ ಇರಲಿದೆ, ಅಂದ್ರೆ ಗ್ರೂಪ್ C ಪಠ್ಯಕ್ರಮ ಅನ್ವಯ ಪರೀಕ್ಷೆಗೆ ಆಗಬಹುದು ಏನು ತಿದ್ದುಪಡಿ ಮಾಡಿದ್ದಾರೆ ತಿದ್ದುಪಡಿಯಲ್ಲಿ ಏನು ಸೂಚಿಸಿದ್ದಾರೆ ಅದನ್ನು 2021 ರ ನೇಮಕಾತಿ ನಿಯಮಗಳಲ್ಲಿ ನೋಡಿಕೊಳ್ಳಬೇಕು ಅದರಲ್ಲಿ ಏನು ಗೊಂದಲ ಮಾಡಿಕೊಳ್ಳುವದು ಇದೆ ಪುನಃ ಪುನಃ ಕೇಳಿ ಗೊಂದಲ ಮಾಡಿಕೊಳ್ಳುವದು ಅದರಲ್ಲಿ ಏನು ಇಲ್ಲ, ಸರ್ಕಾರ FDA SDA ಲಿಪಿಕ ಹುದ್ದೆಗಳ ನೇಮಕಾತಿ ಗೆ ಗ್ರೂಪ್ C ಪಠ್ಯಕ್ರಮ ಅನ್ವಯ ಪರೀಕ್ಷೆ ನಡೆಸಲು ಅಂತಿಮ ನಿರ್ಧಾರ ಮಾಡಿದೆ,ಆಕ್ಷೇಪಣೆ ಸಲ್ಲಿಕೆ ಮಾಡುವವರು ಮಾಡಬಹುದು,ನಿಮ್ಮ ಆಕ್ಷೇಪಣೆಗೆ ಅವರು ಒಪ್ಪಿಲ್ಲ ಅಂದ್ರೆ ಮುಂದೆ ನಿಮಗೆ ಹೋರಾಟ ಒಂದೇ ದಾರಿ,ಮತ್ತೆ ನೀವು ಕೋರ್ಟ್ ಮೂಲಕ ಇದೆಲ್ಲ ನ್ಯಾಯ ಪಡೆಯೋಕೆ ಆಗಲ್ಲ ಅದು ನೆನಪು ಇರಲಿ ಕಾರಣ 2021 ರ ನೇಮಕಾತಿ ನಿಯಮಗಳ ಪ್ರಕಾರ ಎಲ್ಲಾ ತಾಂತ್ರಿಕೇತರ ಗ್ರೂಪ್ C ಹುದ್ದೆಗಳಿಗೆ ಒಂದೇ ಪಠ್ಯಕ್ರಮ ಇರಬೇಕು,ಇನ್ನು ಏನಾದ್ರೂ ನೀವು cm ಗೆ ಮನವಿ ಮಾಡಿಕೊಂಡು ನಿಮಗೆ ಏನು ಅನ್ಯಾಯ ಆಗಿದೆ ಅಂತ ಹೇಳಿದ್ರೆ ಅವರೆ ಕೇಳಬಹುದು ಕೇಳದೇನು ಇರಬಹುದು,ಆದ್ರೆ ಇದು ಕಾನೂನು ಪ್ರಕಾರ ಏನು ಮಾಡೋಕೆ ಬರಲ್ಲ.
August 19, 2026 12.8K 19