ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ.
👉 ಈ ಹಿನ್ನೆಲೆ 56% ಮೀಸಲಾತಿ ಪ್ರಕರಣವನ್ನು 12 ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ.
🔍 ಮುಖ್ಯ ಅಂಶಗಳು:
✅ ರಾಜ್ಯ ಸರ್ಕಾರಗಳು 50% ಮೀಸಲಾತಿ ಮಿತಿಯೊಳಗೆ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬಹುದಾಗಿದೆ.
❌ 50% ಮಿತಿಯನ್ನು ಮೀರಿರುವ ಹೊಸ ಅಧಿಸೂಚನೆಗಳಿಗೆ ಅಂತಿಮ ತೀರ್ಪು ಬರುವವರೆಗೆ ಆರ್ಡರ್ ಕಾಪಿ (Order Copy) ನೀಡಬಾರದು. (ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ.)
⚖️ ಈ ಪ್ರಕರಣದ ವಿಸ್ತೃತ ಪರಿಶೀಲನೆ ಮುಂದಿನ ವಿಚಾರಣೆಯಿಂದಲೇ (12/02/2026) ಆರಂಭವಾಗಲಿದೆ.
Forwarded fromಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚
1January 20, 2026 2.4K 1