✅ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿರುವ ಗುಪ್ತಚರ ವಿಭಾಗದಲ್ಲಿ ಒಟ್ಟು 3717 ACIO-2 ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಪ್ರಕಟವಾಗಿದೆ...
✅ ವಿದ್ಯಾರ್ಹತೆ: ಯಾವುದೇ ಪದವಿ
✅ ವಯೋಮಿತಿ: 18-27 General ಅಭ್ಯರ್ಥಿಗಳಿಗೆ
(10/08/2025ರಂದು ನಿಮ್ಮ ವಯಸನ್ನು ಪರಿಗಣಿಸಲಾಗುವುದು....)
ವಯೋಮಿತಿಯಲ್ಲಿ ಸಡಲಿಕೆಯು ಇರುತ್ತದೆ ಅದಕ್ಕಾಗಿ ಅಧಿಸೂಚನೆ ನೋಡಿಕೊಳ್ಳಿ
✅ ಪರಿಕ್ಷಾ ವಿಧಾನ...*
🎯 Tier 1: Multiple Choice Questions (MCQ Based)
Current Affairs- 20
Maths- 20
Reasoning- 20
GK- 20
English -20
🎯 ಒಟ್ಟು 100 ಪ್ರಶ್ನೆಗಳು 100 ಅಂಕಗಳು ಒಂದು ಘಂಟೆಯ ಕಾಲವಕಶ ಇರುತ್ತದೆ...
✅ Tier 2: ವಿಸ್ತ್ರತ ಬರವಣಿಗೆಯ ಪರಿಕ್ಷೆ
ಇದರಲ್ಲಿ ನಿಮ್ಮ ಇಂಗ್ಲೀಷ ಭಾಷಾ ಕೌಶಲ್ಯ ಹಾಗೂ ಪ್ರಚಲಿತ ಘಟನೆಗಳ ಮೇಲಿನ ಹಿಡಿತವನ್ನು ಬರವಣಿಗೆಯ ಮೂಲಕ ಪರಿಕ್ಷೆ ಮಾಡುತ್ತಾರೆ.
ಈ ಪರಿಕ್ಷೆಗೆ ಒಟ್ಟು 50 ಅಂಕಗಳಿದ್ದು ಒಂದು ಘಂಟೆಯ ಕಾಲವಕಾಶ ಇರುತ್ತದೆ...
✅ Tier 3: Interview (ಸಂದರ್ಶನ)
(100 ಅಂಕಗಳಿಗೆ...)
✅ ಅರ್ಜಿ ಸಲ್ಲಿಸುವ ದಿನಾಂಕ ಆರಂಭ:- 19-07-2025
✅ ಪರಿಕ್ಷಾ ಶುಲ್ಕ :- 650ರೂಪಾಯಿಗಳು
🎯 ಕೇಂದ್ರ ಸರ್ಕಾರದ ಈ ಹುದ್ದೆಯು Level 7 ಹುದ್ದೆಯಾಗಿದ್ದು 20% Security allowance ಸೇರಿ ಮೊದಲ ಸಂಬಳವೇ ಅಂದಾಜು 1 ಲಕ್ಷ ಸಮೀಪ ಇರಲಿದೆ...
Forwarded fromಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

11July 15, 2025 3.6K 6