KAS ಕುರಿತು ಕೆಲವು ಬೆಳವಣಿಗೆ.
👉KPSC KAS ಪೂರ್ವಭಾವಿ ಮರು ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅದರ ಪ್ರಕಾರ ಏನಾದ್ರೂ ಗ್ರೇಸ್ ಅಂಕಗಳು ಬರುವ ಸಾಧ್ಯತೆ ಇದ್ರೆ ಅಂತ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳು ನೀಡಿ,ಬೇಗ ಫಲಿತಾಂಶ ಪ್ರಕಟ ಮಾಡಿ,
👉ನಿಗದಿತ ದಿನಾಂಕದಂದೆ ಮುಖ್ಯ ಪರೀಕ್ಷೆ ಮಾಡಿ ಬೇಗ ಮೌಲ್ಯಮಾಪನ ಮಾಡಿ ಬೇಗ ಸಂದರ್ಶನ ಮಾಡಿ ಈ 384 kas ನೇಮಕಾತಿ ಬೇಗ ಮುಗಿಸುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ,ಕಾರಣ ಬೇರೆ ಅವರು ಕೋರ್ಟ್ ಹೋಗಿ ಅಲ್ಲಿ ಬೇರೆ ರೀತಿಯ ಆದೇಶ ಬಂದ್ರೆ ವಿಳಂಬ ಆಗುವ ಸಾಧ್ಯತೆ ಇರುತ್ತೆ ಅದಕ್ಕೆ ಬೇಗ ಮುಗಿಸುವ ಪ್ರಕ್ರಿಯೆ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ,ಸದ್ಯದ ಸ್ಥಿತಿಯಲ್ಲಿ ಇಷ್ಟು ಬೆಳವಣಿಗೆ ಆಗಿದೆ ಇದು ಎಲ್ಲಾ ಮುಂದಿನ ಕಾನೂನು ಹೋರಾಟ ಏನು ಇರುತ್ತೆ ಅದರ ಪ್ರಕಾರ ಬದಲಾವಣೆಗೆ ಒಳಪಟ್ಟಿದೆ,ಇದೆ ಅಂತಿಮ ಅಲ್ಲ ಸದ್ಯದ ಮಾಹಿತಿ ನಿಮಗೆ ನೀಡಿದ್ದೇವೆ,ಮುಂದೆ ಕೆಲವು ದಿನಾಂಕಗಳಲ್ಲಿ ಬದಲಾವಣೆ ಆದ್ರೂ ಕೂಡ ಅಚ್ಚರಿ ಪಡಬೇಕಿಲ್ಲ,
👉ಎಲ್ಲದಕ್ಕಿಂತ ಮುಖ್ಯವಾಗಿ SC ,ST ಸಂಘಟನೆಗಳು ಇದೆ ನೇಮಕಾತಿಗೆ ಒಳ ಮೀಸಲಾತಿ ಅನ್ವಯ ಮಾಡಬೇಕು ಎಂದು ಕೇಳಿ ಕೊಂಡಾಗ ಮಾನ್ಯ ಮುಖ್ಯಮಂತ್ರಿ ಅವರು ಈಗಿರುವ KAS ನೇಮಕಾತಿ ಬೇಗ ಮುಗಿಸುವ ಮೂಲಕ,ನಂತರ ಒಳಮೀಸಲಾತಿ ಅನ್ವಯ ಮಾಡಿ ಮುಂದಿನ 250+ ಹುದ್ದೆಗಳ kas ನೇಮಕಾತಿ ಅಧಿಸೂಚನೆ ಬೇಗ ಮಾಡಲಾಗುವದು ಎಂದು sc, St ಸಂಘಟನೆಗಳಿಗೆ ಆಶ್ವಾಸನೆ ನೀಡಿದ್ದಾರೆ ಎಂಬ ಮಾಹಿತಿ ಇದೆ,ಅದಕ್ಕೆ ಈ ಬಾರಿ ಯಾರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲ್ಲ ಅವರು ಮುಂದಿನ KAS ಅಧಿಸೂಚನೆ ಗೆ ಇವಾಗ ಇಂದಲೇ ಅಧ್ಯಯನ ಮಾಡಿ ನಿಮಗೆ ಎಲ್ಲಾ ಗೊತ್ತು ಆಗಿರುತ್ತೆ ಈಗ ಇದು ನಿರಂತರವಾಗಿ ಓದಿದ್ದರೆ ಮಾತ್ರ ಮಾಡೋಕೆ ಆಗುತ್ತೆ ಅಂತ ಅದಕ್ಕೆ ನಿಮ್ಮ ಅಧ್ಯಯನ ಇವಾಗ ಇಂದಲೇ ಇರಲಿ.
Forwarded fromTARGET KAS GROUP PAVAN RAJPUT
4
4January 17, 2025 2.2K 1 1