ಸುಧಾ ಮಂಗಳ ಮಹೋತ್ಸವದ ನಿಮಿತ್ತ್ಯ ಶ್ರೀಲಕ್ಷ್ಮೀ ನರಸಿಂಹ ದೇವ ಮಂದಿರ ಸ್ವಚ್ಛತಾ ಸೇವೆ
ಮಂಗಳದ ಅಂಗಳ ಕಂಗೊಳಿಸಲಿ ಸುಂದರ
ನವೆಂಬರ್ 25 ರಿಂದ ಡಿಸೆಂಬರ್ 3, 2023 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವೈಭವದ ಸುಧಾ ಮಂಗಳ ಮೋಹತ್ಸವವು ನಮ್ಮೆಲರಿಗೆ ತಿಳಿದ ವಿಷಯ.ಇನ್ನು ಕೆಲವೇ ದಿನಗಳಲ್ಲಿ “ಸುಧಾಗಂಗೆ” ಎಂಬ ಅಂಬೃತದ ಹೋಳೆ ಹರಿಯುವ ಮಂಗಲದ ಸಮಯದಲ್ಲಿ ಸ್ವಚ್ಛತೆಗೆ ವಿಶೇಷ ಗಮನ ನೀಡಲಾಗುತ್ತಿದೆ. ಸುಧಾ ಮಂಗಳ ಮಹೋತ್ಸವಕ್ಕೆ ಆಗಮಿಸುತ್ತಿರುವ ಎಲ್ಲ ವಿದ್ವಾಂಸರಿಗೆ ಹಾಗು ಭಕುತರಿಗೆ ಸುಧೆಯ ಅಂಗಳ ಸುಂದರವಾಗಿ ಕಂಗೊಳಿಸಲು ದಿಗ್ವಿಜಯ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಆಲಯ*ವನ್ನು *ಸ್ವಯಂ ಸೇವಕರಿಂದ ಸ್ವಚ್ಛಗೊಳಿಸಲು ಅಪೇಕ್ಷಿಸಲಾಗಿದೆ. ಪವಿತ್ರವಾದ ಈ ಸೇವೆಗಾಗಿ ಸುಮಾರು 200 ಸ್ವಯಂ ಸೇವಕರಿಂದ ಸ್ವಚ್ಛತಾ ಸೇವೆಯನ್ನು ಅಪೇಕ್ಷಿಸಲಾಗುತ್ತಿದೆ. ಬನ್ನಿ, ನಾವೆಲ್ಲರೂ ಸೇರಿ ಪವಿತ್ರವಾದ ಮಂಗಳದ ಅಂಗಳವನ್ನು ಇನ್ನೂ ಸುಂದರವಾಗಿ ಕಂಗೊಳಿಸೋಣ. ಈ ಪುಣ್ಯಕಾರ್ಯದಲ್ಲಿ ಭಾಗಿಯಾಗೋಣ.
ವಿವರಗಳು
ದಿನಾಂಕ - 29-ಅಕ್ಟೋಬರ್-2023 ಭಾನುವಾರ
ಸಮಯ - ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ
ಸ್ವಚ್ಛತಾ ತಂಡ,
ಧೀರೇಂದ್ರ - 9900541516
ಭೀಮಣ್ಣ ಜೋಶಿ - 9480115678
ಆನಂದ ಗಂಗೂರು - 99860 40582
ಸಮೀರ ಅಣ್ಣಿಗೇರಿ - 9900 266840
ವೆಂಕಟರಾವ್ - 95356 11569
Forwarded fromUTTARADI MATH
3October 26, 2023 1.6K 1