ಇಂದು ಸಂಜೆ ದಾಸವಾಣಿ ಕಾರ್ಯಕ್ರಮ ಅಟೋಮೇಟಿಕ್ ಇನ್ಸ್ಟುಮೆಂಟ್ ನ ಜೋತೆಗೆ.
ಸ್ಥಳ - ಶ್ರೀಲಕ್ಷ್ಮೀನರಸಿಂಹ ದೇವರ ಸನ್ನಿಧಾನ ಉತ್ತರಾದಿಮಠ ಬೆಂಗಳೂರು
ದಿನಾಂಕ - 11-08-2024
ಸಮಯ - 05.00 ರಿಂದ 6.00
ಸಂಗೀತ - ವೇಣುಗೋಪಾಲ ಕಟಾವಕರ್ (ಉತ್ತರಾದಿಮಠದ ಗಾಯಕ ಎಂದು ಶ್ರೀಗಳವರಿಂದ ನಾಮಾಂಕಿತ ಪಡೆದ) ಇವರಿಂದ
ಎಲ್ಲರೂ ತಪ್ಪದೇ ಈ ಗಾಯನ ಸುಧೆಗೆ ಆಗಮಿಸಿ
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
4
4August 11, 2024 1.7K