ಭಾರತೀಯ ಸಶಸ್ತ್ರ ಪಡೆಗಳ (Indian Armed Forces) ವೈದ್ಯಕೀಯೇತರ (non-medical)… — 🎯TARGET PSI & KAS🎯 — TG.ME

❗️ಭಾರತೀಯ ಸಶಸ್ತ್ರ ಪಡೆಗಳ (Indian Armed Forces) ವೈದ್ಯಕೀಯೇತರ (non-medical) ವಿಭಾಗದಿಂದ ಏರ್ ವೈಸ್ ಮಾರ್ಷಲ್ (Air Vice Marshal - AVM) ಶ್ರೇಣಿಗೆ ಬಡ್ತಿ ಪಡೆದ ಮೊದಲ ಮಹಿಳಾ ಅಧಿಕಾರಿ ಎಂಬ ಐತಿಹಾಸಿಕ ಸಾಧನೆಗೆ ಶಕ್ತಿ ಶರ್ಮ (Shakti Sharma) ಪಾತ್ರರಾಗಿದ್ದಾರೆ.

ಭಾರತೀಯ ವಾಯುಪಡೆ (IAF):
ಸ್ಥಾಪನೆ:
ಅಕ್ಟೋಬರ್ 8, 1932
ವಾಯುಪಡೆ ದಿನ (Air Force Day): ಅಕ್ಟೋಬರ್ 8.
ಧ್ಯೇಯವಾಕ್ಯ (Motto): "ನಭಃ ಸ್ಪೃಶಂ ದೀಪ್ತಮ್" (Touch the Sky with Glory).
September 3, 2026 1K 12