🎯TARGET PSI & KAS🎯: post #117538 — TG.ME

🎯TARGET PSI & KAS🎯KEA ಇಂದ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ.
ಪ್ರಾಂಶುಪಾಲರ ನೇರ ನೇಮಕಾತಿ ಅಧಿಸೂಚನೆ



ಶೈಕ್ಷಣಿಕ ಅರ್ಹತೆ

ಶಾಲಾ ಶಿಕ್ಷಣ ಇಲಾಖೆಯ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳ) ಉಪನ್ಯಾಸಕರ ವೃಂದದಲ್ಲಿ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರೈಸಿರಬೇಕು ಮತ್ತು ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು. ಪೂರೈಸಿರಬೇಕು.
September 4, 2026 867