2027ರ ಪ್ರಪ್ರಥಮ 'ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ' (ICC Women's Champions… — 🎯TARGET PSI & KAS🎯 — TG.ME

❗️2027ರ ಪ್ರಪ್ರಥಮ 'ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ' (ICC Women's Champions Trophy) ಕ್ರಿಕೆಟ್ ಸರಣಿಯ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ.
ಸಮಯ: 2027ರ ಫೆಬ್ರವರಿ 14 ರಿಂದ 28 ರವರೆಗೆ.

ಆತಿಥ್ಯ ಬದಲಾವಣೆಗೆ ಕಾರಣ:
ಈ ಪಂದ್ಯಾವಳಿಯನ್ನು ಆರಂಭದಲ್ಲಿ ಶ್ರೀಲಂಕಾದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿನ ಆಡಳಿತಾತ್ಮಕ/ಸರ್ಕಾರಿ ಹಸ್ತಕ್ಷೇಪದ ಸಮಸ್ಯೆಗಳಿಂದಾಗಿ ಆತಿಥ್ಯದ ಹಕ್ಕನ್ನು ಭಾರತಕ್ಕೆ ವರ್ಗಾಯಿಸಲಾಯಿತು.
September 2, 2026 573 4