ನಾನು ಅವತ್ತು ಈ ರೀತಿ ಸಹಾಯ ಮಾಡಿದ್ದೇನೆ ಅಂತ ಒಂದು ವಿಡಿಯೋ ಹಾಕಿ,ನಾನು ಫೋನ್ ಪೇ ಮಾಡಿದ ಅಮೌಂಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರ ಹಿಂದಿನ ಉದ್ದೇಶ ಇದೆ ಆಗಿತ್ತು,ಈಗ ಅದನ್ನು ಸ್ಪೂರ್ತಿ ಆಗಿಸಿಕೊಂಡು ನನ್ನ ಜಾಬ್ ಅಲ್ಲಿರುವ ಅನೇಕ ಸಹೋದರ ಸಹೋದರಿಯರು ನಮ್ಮ kas ಕೋರ್ಸ್ ಅಲ್ಲಿ ಇರುವವರು ನಮ್ಮ ಈ ಗ್ರೂಪ್ ಅಲ್ಲಿ ಇರುವವರು ಅನೇಕರು ತಮಗೆ ಸಾಧ್ಯವಾಗುವ ಸಹಾಯ ಮಾಡಲು ಮುಂದಾಗುತ್ತಾ ಇದ್ದಾರೆ,ತುಂಬಾ ಸಂತೋಷ ಇದೆ.
ಅವರು ಎಲ್ಲರಿಗೂ ದೇವರು ಒಳ್ಳೇದು ಮಾಡಲಿ ಇನ್ನು ಹೆಚ್ಚಿನ ಜನಕ್ಕೆ ಸಹಾಯ ಮಾಡುವ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.

September 5, 2026 7.2K