ಡಾಕ್ಟರ್, ಪ್ರೊಫೆಸರ್ ಮಾದರಿಯಲ್ಲೇ ರಾಜ್ಯದ ಶಿಕ್ಷಕರಿಗೆ ಸಿಗಲಿದೆ ‘Tr’ ಉಪನಾಮ
https://www.prajavani.net/news/karnataka-news/karnataka-teachers-tr-prefix-announcement-4243166

Prajavani
ಡಾಕ್ಟರ್, ಪ್ರೊಫೆಸರ್ ಮಾದರಿಯಲ್ಲೇ ರಾಜ್ಯದ ಶಿಕ್ಷಕರಿಗೆ ಸಿಗಲಿದೆ ‘Tr’ ಉಪನಾಮ
Teacher Prefix: ಶಾಲಾ ಶಿಕ್ಷಕರಿಗೆ ವೃತ್ತಿಪರ ಮನ್ನಣೆಯ ಸಂಕೇತವಾಗಿ ತಮ್ಮ ಹೆಸರಿನ ಮುಂದೆ ‘Tr’ ಎಂಬ ಉಪನಾಮ ಬಳಸಲು ಅನುಮತಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
September 5, 2026 4.7K 5