ನಾನು ಅವತ್ತು ಈ ರೀತಿ ಸಹಾಯ ಮಾಡಿದ್ದೇನೆ ಅಂತ ಒಂದು ವಿಡಿಯೋ ಹಾಕಿ,ನಾನು ಫೋನ್ ಪೇ… — TARGET KAS GROUP PAVAN RAJPUT — TG.ME

TARGET KAS GROUP PAVAN RAJPUTಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ ಸಹಾಯ ಮಾಡಿದ್ರು ಯಾವ ಸಹಾಯ ಮಾಡಿದ್ದರ ಮಾಹಿತಿ ಹಂಚಿಕೊಳ್ಳುತ್ತಾ ಇರಲಿಲ್ಲ,ಯಾಕೆ ಅಂದ್ರೆ ನೋಡು ಇವನು ಸ್ವಲ್ಪ ಸಹಾಯ್ ಮಾಡಿ ಎಷ್ಟು ಬಿಲ್ಡಪ್ ತಗೊತ್ತಾನೆ ಅಂತ, ಆದ್ರೆ ಈಗ ಮತ್ತೆ ಅನಿಸಿತು ಸಮಾಜದಲ್ಲಿ ಕೆಲವರು ಹೇಗೆ ಇದ್ದರು ಒಂದು ಎಲ್ಲದಕ್ಕೂ…
ನಾನು ಅವತ್ತು ಈ ರೀತಿ ಸಹಾಯ ಮಾಡಿದ್ದೇನೆ ಅಂತ ಒಂದು ವಿಡಿಯೋ ಹಾಕಿ,ನಾನು ಫೋನ್ ಪೇ ಮಾಡಿದ ಅಮೌಂಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರ ಹಿಂದಿನ ಉದ್ದೇಶ ಇದೆ ಆಗಿತ್ತು,ಈಗ ಅದನ್ನು ಸ್ಪೂರ್ತಿ ಆಗಿಸಿಕೊಂಡು ನನ್ನ ಜಾಬ್ ಅಲ್ಲಿರುವ ಅನೇಕ ಸಹೋದರ ಸಹೋದರಿಯರು ನಮ್ಮ kas ಕೋರ್ಸ್ ಅಲ್ಲಿ ಇರುವವರು ನಮ್ಮ ಈ ಗ್ರೂಪ್ ಅಲ್ಲಿ ಇರುವವರು ಅನೇಕರು ತಮಗೆ ಸಾಧ್ಯವಾಗುವ ಸಹಾಯ ಮಾಡಲು ಮುಂದಾಗುತ್ತಾ ಇದ್ದಾರೆ,ತುಂಬಾ ಸಂತೋಷ ಇದೆ.

ಅವರು ಎಲ್ಲರಿಗೂ ದೇವರು ಒಳ್ಳೇದು ಮಾಡಲಿ ಇನ್ನು ಹೆಚ್ಚಿನ ಜನಕ್ಕೆ ಸಹಾಯ ಮಾಡುವ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.
September 5, 2026 6.9K