ನಿನ್ನೆ ರಕ್ಷಾ ಬಂಧನದಂದು ಸಾಕಷ್ಟು ಜನ ನಮ್ಮ ಅಕ್ಕ-ತಂಗಿಯರು ನನಗೆ ವಿಶ್ ಮಾಡಿದ್ದೀರಿ. ನನಗೆ ಸ್ವಂತ ಅಕ್ಕ-ತಂಗಿ ಇಲ್ಲ. ಆದರೆ ಸ್ವಂತ ತಂಗಿಗಿಂತಲೂ ಜಾಸ್ತಿ ಕಾಳಜಿ ತೋರಿಸಿ, ಪ್ರೀತಿಯಿಂದ ವಿಶ್ ಮಾಡಿದ್ದೀರಿ. 🥺❤️ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. 🙏❤️ Thank you so much, all sisters! 😊❤️🙏🥺
13August 29, 2026 4.9K