Kas ಗೆ ಯಾವ ಮ್ಯಾಗಜಿನ್ ಬೆಟರ್ ಇದೆ ಹೇಳಿ ಅಂತ ತುಂಬಾ ದಿನಗಳಿಂದ ಅನೇಕರು ಮೆಸೇಜ್… — TARGET KAS GROUP PAVAN RAJPUT — TG.ME

Kas ಗೆ ಯಾವ ಮ್ಯಾಗಜಿನ್ ಬೆಟರ್ ಇದೆ ಹೇಳಿ ಅಂತ ತುಂಬಾ ದಿನಗಳಿಂದ ಅನೇಕರು ಮೆಸೇಜ್ ಮಾಡುತ್ತಾ ಇದೀರಿ,ಬೇರೆ ಬೇರೆ ಮ್ಯಾಗಜಿನ್ ಗಳಿಗೆ ಗೊಂದಲ ಆಗುತ್ತಿದೆ ಒಂದೇ ಪರ್ಫೆಕ್ಟ್ ಆಗಿ ಯಾವುದು ಓದಬೇಕು ತಿಳಿಸಿ ಅಂತ ಹೇಳಿದ್ದೀರಿ ಅದಕ್ಕೆ ನಾನು ಹೇಳೋದು,

ರಾಷ್ಟ್ರೀಯ ಮತ್ತು ಅಂತಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು ಕುರಿತು ನೀವು ಉತ್ತಮ ಕಂಟೆಂಟ್ ಮತ್ತು ವಿಸ್ತಾರವಾದ ಮಾಹಿತಿ ಸಿಗೋದು

ಸ್ಪರ್ಧಾ ಅರಿವು

ಮ್ಯಾಗಜಿನ್ ಓದಿಕೊಳ್ಳಿ ಸಹಾಯ ಆಗುತ್ತೆ.

ನಾನು ಇದು ಪ್ರಚಾರಕ್ಕೆ ಹೇಳುತ್ತಾ ಇಲ್ಲ ಅದರ ಅವಶ್ಯಕತೆ ಇಲ್ಲ ,ಗುಣಮಟ್ಟದ ಕಂಟೆಂಟ್ ಇದ್ದರೆ ನಾನು ಹೇಳುತ್ತೇನೆ,ಅದು ಬಿಟ್ಟು ಯಾರು ಏನೇ ಒತ್ತಾಯ ಮಾಡಿದ್ರೆ ಬೇರೆ ಕಂಟೆಂಟ್ ಬಗ್ಗೆ ನಾನು ಹೇಳೋದಿಲ್ಲ.

ಇದನ್ನು ಹೊರತುಪಡಿಸಿ ಬೇರೆ ನಿಮಗೆ ಡೆಪ್ತ್ ಕಂಟೆಂಟ್ ಅನಿಸುವುದನ್ನು ಓದಿಕೊಳ್ಳಿ.
September 4, 2026 5.7K 4