TARGET KAS GROUP PAVAN RAJPUT: post #19222 — TG.ME

2026-27ನೇ ಸಾಲಿನ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಉಳಿದ ಮೂಲ ವೃಂದದ (ಆರ್‌ಪಿಸಿ)-3395 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿ (ಕೆಕೆ)-596 ಹುದ್ದೆಗಳ ನೇಮಕಾತಿಗಾಗಿ ದೇಹದಾರ್ಡ್ಯತೆ & ಸಹಿಷ್ಣುತೆ ಪರೀಕ್ಷೆಯನ್ನು ಅರ್ಹ ಅಭ್ಯರ್ಥಿಗಳಿಗೆ ನಡೆಸುವ ಸಲುವಾಗಿ ತಾತ್ಕಾಲಿಕ (Tentatively) ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಸದರಿ ದಿನಾಂಕಗಳನ್ನು ಬದಲಾಯಿಸಿ, ಪ್ರಸ್ತುತ ಈ ಮೇಲಿನಂತೆ ದಿನಾಂಕಗಳನ್ನು ನಿಗದಿಪಡಿಸಿಲಾಗುರುತ್ತಿದೆ.
September 4, 2026 9.1K 39