ನಂಬಿಕೆ ಇದ್ದರೆ ನಕ್ಷತ್ರವನ್ನೇ ಮುಟ್ಟಬಹುದು.. ✨ ಮೊದಲು ನಿಮ್ಮ ಮೇಲೆ ನಿಮಗೆ… — SPARDHA 🎆 DEEPTI — TG.ME

ನಂಬಿಕೆ ಇದ್ದರೆ ನಕ್ಷತ್ರವನ್ನೇ ಮುಟ್ಟಬಹುದು.. ಮೊದಲು ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ, ಉಳಿದ ಗೆಲುವುಗಳೆಲ್ಲ ನಿಮ್ಮ ಹೆಜ್ಜೆಗಳನ್ನು ಅರಸಿ ಬರುತ್ತವೆ.. 👣🔥

ಸೋಲು-ಗೆಲುವು ಪಕ್ಕಕ್ಕಿರಲಿ, ಪ್ರಯತ್ನಿಸುವ ಧೈರ್ಯ ನಿಮ್ಮಲ್ಲಿರಲಿ.. 💪🔥

ಶುಭೋದಯ.. 🌄
❤2
September 8, 2026 102