SSC CHSL – ಹೊಸ ಅಧಿಸೂಚನೆ 📢 ✍🏻🗒️✍🏻🗒️✍🏻🗒️✍🏻🗒️ Staff Selection… — SPARDHA 🎆 DEEPTI — TG.ME

📢 SSC CHSL – ಹೊಸ ಅಧಿಸೂಚನೆ 📢

✍🏻🗒️✍🏻🗒️✍🏻🗒️✍🏻🗒️

Staff Selection Commission (SSC) ವತಿಯಿಂದ 2,536 Combined Higher Secondary Level (CHSL) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:
🔹 Data Entry Operator (DEO)
🔹 Lower Division Clerk (LDC)
🔹 Junior Secretariat Assistant (JSA)

ಶೈಕ್ಷಣಿಕ ಅರ್ಹತೆ:
🎓 PUC / 12ನೇ ತರಗತಿ ಉತ್ತೀರ್ಣ

ಅರ್ಜಿ ಸಲ್ಲಿಸುವ ಅವಧಿ:
🗓️ 07 ಸೆಪ್ಟೆಂಬರ್ 2026 ರಿಂದ 07 ಅಕ್ಟೋಬರ್ 2026 ರವರೆಗೆ

ಪರೀಕ್ಷಾ ಭಾಷೆ:
📝 ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದು.

ಕರ್ನಾಟಕದ ಪರೀಕ್ಷಾ ಕೇಂದ್ರಗಳು:
📍 ಬೆಂಗಳೂರು | ಮಂಗಳೂರು | ಮೈಸೂರು | ಶಿವಮೊಗ್ಗ
📍 ಉಡುಪಿ | ಹುಬ್ಬಳ್ಳಿ | ಬೆಳಗಾವಿ | ಕಲಬುರಗಿ

ಒಟ್ಟು ಹುದ್ದೆಗಳು: 2,536

🌐 ಹೆಚ್ಚಿನ ಮಾಹಿತಿಗಾಗಿ: SSC ಅಧಿಕೃತ ವೆಬ್‌ಸೈಟ್

💐🍁💐🍁💐🍁💐

ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!
Notice_of_adv_chsl_2026.pdf4 MB · PDF
❤2
September 8, 2026 160 2