KPSC Upcoming Lists:
✍🏻📋✍🏻📋✍🏻📋✍🏻
⚫ ಸಹಕಾರ ಇಲಾಖೆಯ ಸಹಕಾರ ಸಂಘಗಳಲ್ಲಿನ Non HK ಭಾಗದ 45 ನಿರೀಕ್ಷಕರು (Cooperative Inspector) ಹುದ್ದೆಗಳ ನೇಮಕಾತಿಯ ಹೆಚ್ಚುವರಿ ಪಟ್ಟಿ (Additional List).!
⚫ ಕೈಗಾರಿಕಾ ತರಬೇತಿ & ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ ಹುದ್ದೆಗಳ ನೇಮಕಾತಿಯ ಹೆಚ್ಚುವರಿ ಪಟ್ಟಿಗಳು (Additional Lists).!
⚫ ಈ ಮೇಲಿನ Lists ಸಿದ್ಧಗೊಂಡು ಆಯೋಗದ ಅನುಮೋದನೆಗೆ 2026 ಅಕ್ಟೋಬರ್-03 ರಂದು ಸಲ್ಲಿಕೆಯಾಗಿದ್ದು, KPSC ಯಿಂದ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
2October 6, 2026 1.1K 1