☕ ಅಂತರರಾಷ್ಟ್ರೀಯ ಕಾಫಿ ದಿನವನ್ನು ಪ್ರತಿವರ್ಷ 2026 ಅಕ್ಟೋಬರ್ 1ರಂದು ಆಚರಿಸಲಾಗುತ್ತದೆ.
ಥೀಮ್: “Celebrating Coffee, Honouring the People Behind Every Cup” — ಕಾಫಿಯನ್ನು ಸಂಭ್ರಮಿಸಿ, ಪ್ರತಿಯೊಂದು ಕಪ್‌ನ ಹಿಂದಿರುವ ಜನರನ್ನು ಗೌರವಿಸಿ.
ವಿಶ್ವದಾದ್ಯಂತ ಸುಮಾರು 25 ಮಿಲಿಯನ್ ಕಾಫಿ ಕೃಷಿ ಕುಟುಂಬಗಳು ಕಾಫಿ ಉತ್ಪಾದನೆಯಲ್ಲಿ ತೊಡಗಿವೆ.
ಬ್ರೆಜಿಲ್, ವಿಯೆಟ್ನಾಂ ಮತ್ತು ಕೊಲಂಬಿಯಾ ಪ್ರಮುಖ ಕಾಫಿ ಉತ್ಪಾದಕ ದೇಶಗಳಾಗಿವೆ.
ಭಾರತದಲ್ಲಿ Coffee Board of India ವತಿಯಿಂದ 2026ರ International Coffee Day ಕಾರ್ಯಕ್ರಮವನ್ನು ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

1October 1, 2026 752 6