ಇಂಡಿಯಾ ನಾಯಕ ಶುಭ್ಮನ್ ಗಿಲ್ ತಮ್ಮ ಏಕದಿನ ವೃತ್ತಿಜೀವನದ ಎರಡನೇ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ 200 ರನ್ಗಳ ಇನ್ನಿಂಗ್ಸ್ ಆಡಿದರು. ಈ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಎರಡು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೇ
ODI ರನ್ ಚೇಸ್‌ನಲ್ಲಿ ಅತ್ಯಂತ ಹೆಚ್ಚಿನ ವೈಯಕ್ತಿಕ ಸ್ಕೋರ್‌ಗಳು
202 S ಗಿಲ್ ವಿರುದ್ಧ WI ಗುವಾಹಾಟಿ 2026
201* G ಮ್ಯಾಕ್ಸ್‌ವೆಲ್ ವಿರುದ್ಧ Afg ವಾಂಖೆಡೆ 2023
193 ಫಖರ್ ಜಮಾನ್ ವಿರುದ್ಧ SA ಜೋಬರ್ಗ್ 2021
185 S ವಾಟ್ಸನ್ ವಿರುದ್ಧ Ban ಮಿರ್ಪುರ್ 2011
183 MS ಧೋನಿ ವಿರುದ್ಧ SL ಜೈಪುರ್ 2005
183 V ಕೋಹ್ಲಿ ವಿರುದ್ಧ Pak ಮಿರ್ಪುರ್ 2012

2September 30, 2026 853