ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯ ಬಿಡುಗಡೆ ಮಾಡಿದ 2026ರ… — 🎯TARGET PSI & KAS🎯 — TG.ME

° ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯ ಬಿಡುಗಡೆ ಮಾಡಿದ 2026ರ 'ಸ್ವಚ್ಛ ವಾಯು ಸರ್ವೇಕ್ಷಣಾ' ವರದಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಲಖನೌ (ಉತ್ತರ ಪ್ರದೇಶ) ಪ್ರಥಮ ಸ್ಥಾನ ಪಡೆದುಕೊಂಡಿದೆ.
° ​ಕಳೆದ 8 ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಇಂದೋರ್ ನಗರವನ್ನು ಹಿಂದಿಕ್ಕಿ ಲಖನೌ (198 ಅಂಕ) ಮೊದಲ ಸ್ಥಾನ ಗಳಿಸಿದ್ದರೆ, ಇಂದೋರ್‌ (197 ಅಂಕ) 2ನೇ ಸ್ಥಾನ ಹಾಗೂ ಜಬಲ್ಪುರ 3ನೇ ಸ್ಥಾನ ಪಡೆದುಕೊಂಡಿವೆ.
° ​ಪ್ರಮುಖ ನಗರಗಳ ಶ್ರೇಯಾಂಕದಲ್ಲಿ ಬೆಳಗಾವಿ/ಬೆಂಗಳೂರು (32ನೇ ಸ್ಥಾನ - 152.6 ಅಂಕ) ಪಡೆದಿದ್ದರೆ, ದೆಹಲಿ 21ನೇ ಸ್ಥಾನ ಪಡೆದು ಬೆಂಗಳೂರಿಗಿಂತ ಉತ್ತಮ ಸಾಧನೆ ತೋರಿದೆ.
September 9, 2026 761 4