ಯುನೆಸ್ಕೋ ಘೋಷಿಸಿದ ಜಾಗತಿಕ ಆಚರಣೆಯ 60 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ… — 🎯TARGET PSI & KAS🎯 — TG.ME

ಯುನೆಸ್ಕೋ ಘೋಷಿಸಿದ ಜಾಗತಿಕ ಆಚರಣೆಯ 60 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ 2026 ಸೆಪ್ಟೆಂಬರ್ 8ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನ (International Literacy Day) ಆಚರಿಸಲಾಗುತ್ತದೆ. 2026 Theme: "Literacy for people, the planet and prosperity". ಜಾಗತಿಕ ಆಚರಣೆಯ ಸ್ಥಳ: ಚಿಯಾಪಾಸ್, ಮೆಕ್ಸಿಕೋ (ಸೆಪ್ಟೆಂಬರ್ 8–9).
September 8, 2026 790 6