❗️ಡೊಮೆನಿಕನ್ ರಿಪಬ್ಲಿಕ್‌ನ ಜೋಹರಿ ಮೋಲಾ (Johari Mola) ಅವರು 2026ನೇ ಸಾಲಿನ ‘ವಿಶ್ವ ಸುಂದರಿ’ (Miss World) ಕಿರೀಟವನ್ನು ಗೆದ್ದಿದ್ದಾರೆ.
° ಆಯೋಜನೆಗೊಂಡ ಸ್ಥಳ: ವಿಯೆಟ್ನಾಂ
° ಕಿರಿಟ ತೊಡಿಸಿದವರು: 2025ರ ವಿಶ್ವ ಸುಂದರಿ ಒಪಲ್ ಸುಚಾಟಾ ಚುವಾಂಗ್ರಿ (ಥೈಲ್ಯಾಂಡ್).
❗️ವಿಶ್ವ ಸುಂದರಿ ಕಿರೀಟ ಗೆದ್ದ ಭಾರತೀಯರು
(ಒಟ್ಟು 6 ಬಾರಿ):
1.ರೀಟಾ ಫಾರಿಯಾ (1966) - ವಿಶ್ವ ಸುಂದರಿ ಪಟ್ಟ ಗೆದ್ದ ಮೊದಲ ಭಾರತೀಯ ಹಾಗೂ ಮೊದಲ ಏಷ್ಯನ್ ಮಹಿಳೆ.
2.ಐಶ್ವರ್ಯಾ ರೈ (1994)
3.ಡಯಾನಾ ಹೆಡನ್ (1997)
4.ಯುಕ್ತಾ ಮುಖಿ (1999)
5.ಪ್ರಿಯಾಂಕಾ ಚೋಪ್ರಾ (2000)
6.ಮಾನುಷಿ ಚಿಲ್ಲರ್ (2017)

4September 6, 2026 837 10