🎯TARGET PSI & KAS🎯: post #117609 — TG.ME

ಬಹಿರ್ಸ್ರಾವಕ ಗ್ರಂಥಿಗಳು ಮತ್ತು ಅಂತಃಸ್ರಾವಕ ಗ್ರಂಥಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ: 1. ​ಬಹಿರ್ಸ್ರಾವಕ ಗ್ರಂಥಿಗಳು ತಮ್ಮ ಸ್ರವಿಕೆಗಳನ್ನು ನಿರ್ದಿಷ್ಟ ನಾಳಗಳ ಮೂಲಕ ನೇರವಾಗಿ ಗುರಿ ಅಂಗಗಳಿಗೆ ತಲುಪಿಸುತ್ತವೆ.

❤1
September 5, 2026 1.1K