ವಿಕ್ಷಿತ್ ಭಾರತ್‌ಗಾಗಿ ನಶಾ ಮುಕ್ತ್ ಯುವ' (Nasha Mukt Yuva for Viksit… — 🎯TARGET PSI & KAS🎯 — TG.ME

❗️'ವಿಕ್ಷಿತ್ ಭಾರತ್‌ಗಾಗಿ ನಶಾ ಮುಕ್ತ್ ಯುವ' (Nasha Mukt Yuva for Viksit Bharat)

ಆಯೋಜನೆ ಎಲ್ಲಿದೆ?: ಈ ಸೈಕ್ಲಿಂಗ್ ಕಾರ್ಯಕ್ರಮವನ್ನು ಗುಜರಾತ್‌ನ ಸೂರತ್ (Surat) ನಗರದಲ್ಲಿ ಆಯೋಜಿಸಲಾಗಿದೆ.

ಮುಖ್ಯ ಧ್ಯೇಯ (Theme):
'ನಶಾ ಮುಕ್ತ್ ಯುವ ಫಾರ್ ವಿಕ್ಷಿತ್ ಭಾರತ್' (ಮಾದಕ ದ್ರವ್ಯ ಮುಕ್ತ ಯುವಕರಿಂದ ಸದೃಢ ಭಾರತ ನಿರ್ಮಾಣ). ಯುವಕರು ಮಾದಕ ದ್ರವ್ಯಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಫಿಟ್ ಇಂಡಿಯಾ ಮೂವ್‌ಮೆಂಟ್
(Fit India Movement):

ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 29, 2019 ರಂದು (ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ) ಪ್ರಾರಂಭಿಸಿದರು.
September 4, 2026 984 2