KEA ವತಿಯಿಂದ ಇತ್ತೀಚಿಗೆ ನಡೆದ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳಲ್ಲಿ ಸಾಮಾನ್ಯ… — 🎯TARGET PSI & KAS🎯 — TG.ME

KEA ವತಿಯಿಂದ ಇತ್ತೀಚಿಗೆ ನಡೆದ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳಲ್ಲಿ ಸಾಮಾನ್ಯ ಅಧ್ಯಯನ(Genaral Study )ಪ್ರಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ ಇತಿಹಾಸ ವಿಭಾಗದಿಂದ ಸರಾಸರಿ 16 ರಿಂದ 20 ಪ್ರಶ್ನೆಗಳನ್ನು ಕೇಳಲಾಗುತ್ತಿದೆ .ಹಾಗೆಯೆ KEA ಪಠ್ಯಕ್ರಮದಂತೆ 2026ರಲ್ಲಿ ಪರಿಷ್ಕರಣೆಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಇತ್ತೀಚಿಗೆ ನಡೆದ ನೇಮಕಾತಿ ಪರೀಕ್ಷೆಗಲ್ಲಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗಿ ಪ್ರಶಂಸಗೆ ಪಾತ್ರವಾದ ಇತಿಹಾಸದ ಪುಸ್ತಕವೇ "ಸ್ಪರ್ಧಾ ಸಮಗ್ರ ಇತಿಹಾಸ" ಇದರಲ್ಲಿ ವಿಷಯವನ್ನು ಪರೀಕ್ಷೆಗೆ ಅವಶ್ಯಕತೆ ತಕ್ಕಂತೆ ಆಳವಾಗಿ ಮತ್ತು ವಸ್ತುನಿಷ್ಠವಾಗಿ 628 ಪುಟಗಳಲ್ಲಿ ಸಮಗ್ರ ಇತಿಹಾಸವನ್ನು ವಿಶ್ಲೇಷಣೆ ಮಾಡಲಾಗಿದೆ .
❤2👌2
September 2, 2026 898 1