KPSC Upcoming Lists: ✍🏻📋✍🏻📋✍🏻📋✍🏻📋 ⚫ ಕರ್ನಾಟಕ ರಾಜ್ಯ… — 🎯TARGET PSI & KAS🎯 — TG.ME

KPSC Upcoming Lists:
✍🏻📋✍🏻📋✍🏻📋✍🏻📋

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 43 +15 (HK) Assistant Controller & 54 Audit Officer ಹುದ್ದೆಗಳ ನೇಮಕಾತಿಯ ಅರ್ಹತಾ (Eligible List) ಪಟ್ಟಿ.!!

ಪೌರಾಡಳಿತ ನಿರ್ದೇಶನಾಲಯದಲ್ಲಿನ Junior Engineer (Civil) & Junior Health Inspector ಹುದ್ದೆಗಳ Final List.!

ಈ ಮೇಲಿನ Lists ಸಿದ್ಧಗೊಂಡು ಆಯೋಗದ ಅನುಮೋದನೆಗೆ 2026 ಅಗಸ್ಟ್-31 ರಂದು ಸಲ್ಲಿಕೆಯಾಗಿದ್ದು, KPSC ಯಿಂದ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
commission 31-08-2026.pdf225.6 KB · PDF
❤3
September 1, 2026 805