ನಾನು ತುಂಬಾ ಸರಿ ಹೇಳಿದ್ರು ಮತ್ತೆ ಮತ್ತೆ ಜಾಬ್ ಅಲ್ಲಿ ಇದ್ದು kas ತಯಾರಿ ಮಾಡುತ್ತಾ ಇರೋರು ಮೆಸೇಜ್ ಮಾಡ್ತಾ ಇರುತ್ತೀರಿ ಸರ್ ಕೆಲಸದ ಒತ್ತಡ,ರಜೆ ಸಿಗ್ತಾ ಇಲ್ಲ ಸರಿಯಾಗಿ ಪೋಕಸ್ ಮಾಡಿ ಓದೋಕೆ ಆಗ್ತಾ ಇಲ್ಲ ಅಂತ,ನೋಡಿ ನಿಮಗೆಲ್ಲ ಉತ್ತರ ಈ ಮೇಲಿನ ಮೆಸೇಜ್ ಗಳು ಇವರು ಎಲ್ಲಾ ಜಾಬ್ ಅಲ್ಲಿ ಇದ್ದು ಕನ್ನಡ ಮೀಡಿಯಂ ಅಲ್ಲಿ kas ಪರೀಕ್ಷೆಗೆ ತಯಾರಿ ಮಾಡುತ್ತಾ ಇರೋರಿಗೆ ಮಾಡಿರುವ ನಮ್ಮ kas ಕೋರ್ಸ್ ಅಲ್ಲಿ ಇರುವವರು,ಇವರು ಕೂಡ ನಿಮ್ಮ ಹಾಗೆ ವಿವಿಧ ಹುದ್ದೆಗಳಲ್ಲಿ ವರ್ಕ್ ಮಾಡುತ್ತಾನೆ ಓದುತ್ತಾ ಇದ್ದಾರೆ,ಇವ್ರೆಲ್ಲಾ ರಜೆ ಸಿಗಲಿ ಸಿಗದೆ ಇರಲಿ ಓದುತ್ತೇನೆ ಸರ್ ಬೇರೆ ರಿಜನ್ ಹೇಳಲ್ಲ ಅಂತ ಹೇಳುತ್ತಾರೆ,ಇನ್ನೂ ಸಹೋದರಿಯರು ರಜೆ ಸಿಗದೆ ಇದ್ದರು ಸರ್ ಓದುತ್ತೇನೆ ನನ್ನ ಕುಟುಂಬ ನಿರ್ವಹಣೆ ಕೂಡ ಮಾಡಬೇಕು ಏನೇ ಕಷ್ಟ ಅದ್ರು ನಾನು ಅದೆಲ್ಲ ಕೆಲಸ ಮಾಡುವುದರ ಜೊತೆಗೆ kas ತಯಾರಿ ಮಾಡುತ್ತೇನೆ ಸರ್ ಅಂತ ಹೇಳುತ್ತಾರೆ,ಅದಕ್ಕೆ ನಿಮ್ಮ ದೃಢ ನಿರ್ಧಾರ ಏಕಾಗ್ರತೆ ತುಂಬಾ ಮುಖ್ಯ ಆಗುತ್ತೆ ನೆಗೆಟಿವ್ ವಿಚಾರಗಳಿಂದ ದೂರ ಇದ್ದರೆ ನಿಮಗೆ ಒಳ್ಳೇದು,ಇನ್ನೂ ನಮ್ಮ ಕೋರ್ಸ್ ಜಾಬ್ ಅಲ್ಲಿ ಇರೋರಿಗೆ ಮಾತ್ರ ಜಾಬ್ ಅಲ್ಲಿ ಇದ್ದು ಸೀರಿಯಸ್ ಆಗಿ ಕನ್ನಡ ಮೀಡಿಯಂ ಅಲ್ಲಿ kas ಗೆ ಮಾತ್ರ ತಯಾರಿ ಮಾಡುವವರಿಗೆ ಮಾತ್ರ ನೀವು ಟೆಲಿಗ್ರಾಂ ಲಿಂಕ್ ಗೆ ಮೆಸೇಜ್ ಮಾಡಬಹುದು. ಟೆಲಿಗ್ರಾಂ ಲಿಂಕ್ @pavans2025
ನಾನು ತುಂಬಾ ಸರಿ ಹೇಳಿದ್ರು ಮತ್ತೆ ಮತ್ತೆ ಜಾಬ್ ಅಲ್ಲಿ ಇದ್ದು kas ತಯಾರಿ… — TARGET KAS GROUP PAVAN RAJPUT — TG.ME
August 23, 2026 19.3K