PC New Notification: 💥💥💥💥💥💥💥💥 ⚫ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್… — Smart Study Circle — TG.ME

PC New Notification:
💥💥💥💥💥💥💥💥

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಗೆ ಇದೀಗ KEA ಯಿಂದ ನೇಮಕಾತಿ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು:
3,395 + 596 (HK) = 3,991

Qualification: PUC ಅಥವಾ ತತ್ಸಮಾನ

ಅರ್ಜಿ ಸಲ್ಲಿಸುವ ಅವಧಿ:
08-06-2026 ರಿಂದ 03-07-2026ರ ವರೆಗೆ.

ಲಿಖಿತ ಪರೀಕ್ಷಾ ದಿನಾಂಕ:
02-08-2026

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.
rpc-cpckannada.pdf1.6 MB · PDF
❤18👍7
June 5, 2026 11.1K 18