SDA ಮತ್ತು FDA ನೇಮಕಾತಿ ಪರೀಕ್ಷಾ ಪಠ್ಯಕ್ರಮ ಬದಲಾವಣೆ!* *ರಾಜ್ಯ ಸರ್ಕಾರವು SDA… — Raghu Economics school — TG.ME

*SDA ಮತ್ತು FDA ನೇಮಕಾತಿ ಪರೀಕ್ಷಾ ಪಠ್ಯಕ್ರಮ ಬದಲಾವಣೆ!* *ರಾಜ್ಯ ಸರ್ಕಾರವು SDA ಮತ್ತು FDA ಹುದ್ದೆಗಳ ನೇಮಕಾತಿ ನಿಯಮಗಳನ್ನು ಬದಲಿಸಲು ಕರಡು ಅಧಿಸೂಚನೆ ಪ್ರಕಟಿಸಿದೆ.* *ಹಳೆಯ ಪರೀಕ್ಷಾ ಮಾದರಿ:* *ಸಾಮಾನ್ಯ ಜ್ಞಾನ: 100 ಅಂಕಗಳು.* *ಕನ್ನಡ: 100 ಅಂಕಗಳು.* *ಪ್ರಸ್ತಾವಿತ ಹೊಸ ಪರೀಕ್ಷಾ ಮಾದರಿ:* *ಸಾಮಾನ್ಯ ಜ್ಞಾನ: 100 ಅಂಕಗಳು.* *ಸಂವಹನ ಪತ್ರಿಕೆ: 100 ಅಂಕಗಳು.* *ಕನ್ನಡ: 35 ಅಂಕಗಳು.* *ಇಂಗ್ಲಿಷ್: 35 ಅಂಕಗಳು.* *ಕಂಪ್ಯೂಟರ್ ಜ್ಞಾನ: 30 ಅಂಕಗಳು.* *ಒಟ್ಟು: 200 ಅಂಕಗಳು.* *ಗಮನಿಸಿ: ಇದು ಕರಡು ಅಧಿಸೂಚನೆಯಾಗಿದ್ದು, ಅಂತಿಮ ನಿಯಮಗಳು ಅಧಿಕೃತ ಪ್ರಕಟಣೆಯ ನಂತರ ಜಾರಿಯಾಗುತ್ತವೆ.* 🍀🍀

❤7👍3
August 22, 2026 3.1K 13