PREM'S CLASSE'S (UPSC/KAS/PDO/PSI/GROUP -C): post #4076 — TG.ME

PREM'S CLASSE'S (UPSC/KAS/PDO/PSI/GROUP -C)KARNATAKA ECONOMIC SURVEY PART 1.pdf
ಕರ್ನಾಟಕ ಆರ್ಥಿಕ ಸಮೀಕ್ಷೆ ನೋಟ್ಸ್ .

ತರಗತಿ 25/08/2026 ರಾತ್ರಿ 8 ಗಂಟೆಗೆ.

ತರಗತಿಗೆ ಬರುವ ಮುನ್ನ ನೋಟ್ಸ್ ತೆಗೆದುಕೊಂಡು ಬನ್ನಿ.

Economic survey NOTES ನೋಡಿ ಹೆದರಿಕೊಳ್ಳಬೇಡಿ , ಅರ್ಥ ಆಗಲ್ಲ ಅಪ್ಪನ ತರ , ನೋಡಲು ಭಯವಾಗುತ್ತದೆ ಒರಟು , ಆದರೆ ಹೃದಯದಿಂದ ತುಂಬಾ ಮೃದು , 25/08/2026 ಸಂಜೆ 8 ಗಂಟೆಯ ತರಗತಿ ಕೇಳಿದ ನಂತರ ಅರ್ಥವಾಗುತ್ತದೆ .
❤5🔥2🙏1
August 24, 2026 1.7K 1