Economic survey NOTES ನೋಡಿ ಹೆದರಿಕೊಳ್ಳಬೇಡಿ , ಅರ್ಥ ಆಗಲ್ಲ ಅಪ್ಪನ ತರ , ನೋಡಲು ಭಯವಾಗುತ್ತದೆ ಒರಟು , ಆದರೆ ಹೃದಯದಿಂದ ತುಂಬಾ ಮೃದು , 25/08/2026 ಸಂಜೆ 8 ಗಂಟೆಯ ತರಗತಿ ಕೇಳಿದ ನಂತರ ಅರ್ಥವಾಗುತ್ತದೆ .
📢 IMPORTANT UPDATE – DHURANDHAR 2026.
Economic survey Notes uploaded in the DHURANDHAR Course → Content Section of the app.
If you need more clarity and prefer physical notes, you can get the notes printed — 2 pages front + 2 pages back — and follow along with the live classes.
📚 Please bring your notes with you to every class.
⏰ Class Rescheduled:
📅 25/08/2026
🕗 8:00 PM
Be ready with your notes. Let’s begin DHURANDHAR 2026 with full energy! 🔥
📢 ಮುಖ್ಯ ಮಾಹಿತಿ – DHURANDHAR 2026
📚 Notesಗಳನ್ನು DHURANDHAR Course → Content Section ನಲ್ಲಿ App ಮೂಲಕ Upload ಮಾಡಲಾಗಿದೆ .
ಇನ್ನಷ್ಟು ಸ್ಪಷ್ಟವಾಗಿ ಓದಲು ಬಯಸುವವರು Notes ಅನ್ನು Print ಮಾಡಿಸಿಕೊಳ್ಳಬಹುದು —
(1 page ಅಲ್ಲಿ ಮುಂಭಾಗ 2 ಪುಟ + ಹಿಂಭಾಗ 2 ಪುಟಗಳು 📝)
Live Classಗೆ ಹಾಜರಾಗುವಾಗ Notes ಅನ್ನು ನಿಮ್ಮೊಂದಿಗೆ ಕಡ್ಡಾಯವಾಗಿ ತಂದುಕೊಳ್ಳಿ. 📖
⏰ Class Rescheduled:
📅 25/08/2026
🕗 ರಾತ್ರಿ 8:00 ಗಂಟೆಗೆ
🔥 DHURANDHAR 2026 — ಪೂರ್ಣ ಸಿದ್ಧತೆಯೊಂದಿಗೆ ಆರಂಭಿಸೋಣ!
7
2
1August 24, 2026 1.9K 4