PREM'S CLASSE'S (UPSC/KAS/PDO/PSI/GROUP -C): post #4071 — TG.ME

ನೂಟಿಫಿಕೇಶನ್ ಶೀಘ್ರದಲ್ಲೇ:

KEA ಮೂಲಕ 3,597 + 1,098 (HK) = 4,635 SDA ಮತ್ತು FDA ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.

SDA/FDA ಲಿಪಿಕರ ಹುದ್ದೆಗಳ ನೇಮಕಾತಿ ನಿಯಮಗಳ ತಿದ್ದುಪಡಿಯ ಕುರಿತಾದ ಅಂತಿಮ ನಿಯಮಗಳನ್ನು ಗೆಜೆಟಿನಲ್ಲಿ ಪ್ರಕಟಿಸಿದ ನಂತರ (ಸೆಪ್ಟೆಂಬರ್‌ನಲ್ಲಿ) ಈ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುವುದು.
🔥12❤3👏2🙏2
August 21, 2026 3.3K 7