ಪರೀಕ್ಷೆ ಬರೆಯುತ್ತಿರುವ ತಮಗೆ ಶುಭವಾಗಲೆಂದು ಈ ಮೂಲಕ ಹಾರೈಸುತ್ತೇನೆ... ಸಿವಿಲ್… — 🌍 MR WORLD 96🌎 — TG.ME

ಪರೀಕ್ಷೆ ಬರೆಯುತ್ತಿರುವ ತಮಗೆ ಶುಭವಾಗಲೆಂದು ಈ ಮೂಲಕ ಹಾರೈಸುತ್ತೇನೆ...

ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ಮಾಡಿರೋ ತಪ್ಪುಗಳನ್ನು ಇಲ್ಲಿ ಮಾಡದಿರಿ

ಸಮಯ ಬಹಳ ಕಡಿಮೆ ಇರುತ್ತದೆ ಆರಂಭದಲ್ಲಿ ಎಲ್ಲ ಪ್ರಶ್ನೆಗಳನ್ನು ಓದುವುದು ಬೇಡ... ಕೇವಲ ಒಂದು ಬಾರಿ ಮಾತ್ರ ಕಣ್ಣಾಡಿಸಿ

ಋಣಾತ್ಮಕ ಅಂಕಿಗಳಿವೆ ಎಚ್ಚರ...!

ಎಷ್ಟು ಪ್ರಶ್ನೆಯನ್ನು ಹಾಕಬೇಕು... ಪ್ರಶ್ನೆ ಪತ್ರಿಕೆ ಕಠಿಣತೆ ಮಟ್ಟವನ್ನು ನೋಡಿ ನೀವೆ ನಿರ್ಧರಿಸಬೇಕು...

Wish you all The best
....💐😎
❤2👍2
September 6, 2026 637 1