ಅರ್ಜಿ ಎ(ಇ)ಷ್ಟು ಬಂದಿವೆ: 📋✍🏻📋✍🏻📋✍🏻📋✍🏻 ಅಬ್ಬಾ.! ಕೇವಲ 572 VAO… — 🌍 MR WORLD 96🌎 — TG.ME

ಅರ್ಜಿ ಎ(ಇ)ಷ್ಟು ಬಂದಿವೆ:
📋✍🏻📋✍🏻📋✍🏻📋✍🏻

ಅಬ್ಬಾ.! ಕೇವಲ 572 VAO ಹುದ್ದೆಗಳ ನೇಮಕಾತಿಗೆ 5 ಲಕ್ಷ ಅರ್ಜಿ.!!
ಒಟ್ಟಾರೆ 10 ಸಾವಿರ ಹುದ್ದೆಗಳಿಗೆ 16 ಲಕ್ಷ ಅರ್ಜಿ.!!

ಯಾವ ನೇಮಕಾತಿಗೆ ಎಷ್ಟೆಷ್ಟು ಅರ್ಜಿಗಳು ಬಂದಿವೆ ಇಲ್ಲಿದೆ ಸಂಪೂರ್ಣ ಮಾಹಿತಿ:

★ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ: 4,92,534
(1 ಹುದ್ದೆಗೆ 861 ಅಭ್ಯರ್ಥಿಗಳ ಫೈಟ್‌.!!)

★ 3,991 Civil Police Constable ಹುದ್ದೆಗಳ ನೇಮಕಾತಿಗೆ: 4,54,532
(1 ಹುದ್ದೆಗೆ 114 ಅಭ್ಯರ್ಥಿಗಳ ಫೈಟ್‌.!!)

★ 1,789 KSRP Police Constable ಹುದ್ದೆಗಳ ನೇಮಕಾತಿಗೆ: 1,79,996
(1 ಹುದ್ದೆಗೆ 101 ಅಭ್ಯರ್ಥಿಗಳ ಫೈಟ್‌.!!)

★ 1,087 KRIES ಶಿಕ್ಷಕರ ಹುದ್ದೆಗಳ ನೇಮಕಾತಿಗೆ: 1,77,623
(1 ಹುದ್ದೆಗೆ 164 ಅಭ್ಯರ್ಥಿಗಳ ಫೈಟ್‌.!!)

★ 1,600 Armed Police Constable (CAR/DAR) ಹುದ್ದೆಗಳ ನೇಮಕಾತಿಗೆ: 1,74,391
(1 ಹುದ್ದೆಗೆ 109 ಅಭ್ಯರ್ಥಿಗಳ ಫೈಟ್‌.!!)

★ 750 Land Surveyor ಹುದ್ದೆಗಳ ನೇಮಕಾತಿಗೆ: 1,16,678
(1 ಹುದ್ದೆಗೆ 156 ಅಭ್ಯರ್ಥಿಗಳ ಫೈಟ್‌.!!)

★ 364 KSISF Police Constable ಹುದ್ದೆಗಳ ನೇಮಕಾತಿಗೆ: 33,880
(1 ಹುದ್ದೆಗೆ 93 ಅಭ್ಯರ್ಥಿಗಳ ಫೈಟ್‌.!!)

★ 161 IRB Police Constable ಹುದ್ದೆಗಳ ನೇಮಕಾತಿಗೆ: 26,226
(1 ಹುದ್ದೆಗೆ 163 ಅಭ್ಯರ್ಥಿಗಳ ಫೈಟ್‌.!!)
✍🏻📋✍🏻📋✍🏻📋✍🏻📋
❤6
September 2, 2026 980 5