ನಾರ್ಡಿಕ್ ದೇಶಗಳು
👉 MR Code -- IP ಸ್ವಿಡನ್
I - ಐಸಲ್ಯಾಂಡ್
P - ಪಿನ್ ಲ್ಯಾಂಡ್
ಸ್ವಿ - ಸ್ವಿಡನ್
ಡ - ಡೆನ್ಮಾರ್ಕ್
ನ್ - ನಾರ್ವೆ
ನಾರ್ಡಿಕ್ ದೇಶಗಳು (Nordic Countries) ಉತ್ತರ ಯುರೋಪ್ ಮತ್ತು ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಐದು ಸಾರ್ವಭೌಮ ರಾಷ್ಟ್ರಗಳು ಮತ್ತು ಮೂರು ಸ್ವಾಯತ್ತ ಪ್ರದೇಶಗಳ ಒಂದು ಸಾಂಸ್ಕೃತಿಕ ಮತ್ತು ಭೌಗೋಳಿಕ ಗುಂಪಾಗಿದೆ.
👉 ಫ್ಯಾರೋ ದ್ವೀಪಗಳು
👉 ಗ್ರೀನ್ಲ್ಯಾಂಡ್ ದ್ವೀಪ
👉 ಆಲ್ಯಾಂಡ್ ದ್ವೀಪ
◈ ━━━━━━━★-★━━━━━━━ ◈
Join@ https://t.me/mrworld96
◈ ━━━━━━━★-★━━━━━━━ ◈

4
3August 28, 2026 2.4K 14