Postman Recruitment:
✉️📪✉️📪✉️📫✉️📫✉️
⚫ SSLC ಪಾಸಾದ ಅಭ್ಯರ್ಥಿಗಳಿಗೆ (ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ SSLC ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ) ಇಲ್ಲಿದೆ ಸಾವಿರಾರು ಹುದ್ದೆಗಳ ನೇಮಕಾತಿಯ ಉದ್ಯೋಗಾವಕಾಶ.!!
⚫ ಅಂಚೆ ಇಲಾಖೆಯಲ್ಲಿ Branch Post Master (BPO) & Grameen Dak Sevak (GDS) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಕೆಯ ಅವಧಿ:
02-09-2026 ರಿಂದ 21-09-2026 ರ ವರೆಗೆ
⚫ ಅರ್ಜಿ ಸಲ್ಲಿಸಲು & ರಾಜ್ಯವಾರು ಹಾಗೂ ಜಿಲ್ಲಾವಾರು ಖಾಲಿ ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻
https://indiapostgdsonline.gov.in/
✉️📪✉️📪✉️📫✉️
August 28, 2026 1.1K 5