KPSC ನ್ಯೂ Notification:
✍🏻📋✍🏻📋✍🏻📋✍🏻📋✍🏻
⚫ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 28 Assistant Controller & 55 Audit Officer ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!
⚫ ವಿದ್ಯಾರ್ಹತೆ: M.Com/ MBA
⚫ ವಯೋಮಿತಿ: 21-35 (OBC-38 & SC/ST-40)
⚫ ಅರ್ಜಿ ಸಲ್ಲಿಸುವ ಅವಧಿ:
2026 ಅಗಸ್ಟ್-28 ರಿಂದ ಸೆಪ್ಟೆಂಬರ್-26
⚫ ಪೂರ್ವಭಾವಿ ಪರೀಕ್ಷೆಯ ದಿನಾಂಕ: 2026 ನವೆಂಬರ್-29 (HK) & ಡಿಸೆಂಬರ್-06 (Non HK)
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!
✍🏻📋✍🏻📋✍🏻📋✍🏻
2August 27, 2026 1.3K 3