ನ್ಯೂ Notification Soon:
✍🏻📋✍🏻📋✍🏻📋✍🏻
⚫ 3,597 + 1,038 (HK) = 4,635 SDA & FDA ಹುದ್ದೆಗಳ ನೇಮಕಾತಿಗೆ KEA ಯಿಂದ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ....!!
⚫ SDA/FDA ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳ ತಿದ್ದುಪಡಿಯ ಕುರಿತಾದ ಅಂತಿಮ ನಿಯಮಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಿದ ನಂತರ (ಸೆಪ್ಟೆಂಬರ್ ನಲ್ಲಿ) ಈ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.!!
✍🏻📋✍🏻📋✍🏻📋✍🏻

1August 21, 2026 2K 2