ಕೆಲವೇ ದಿನಗಳಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ… — KPSC Vaani — TG.ME

Forwarded fromKPKPSC Vaani
ಕೆಲವೇ ದಿನಗಳಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಉತ್ತಮ ಫಲಿತಾಂಶಕ್ಕಾಗಿ ಹಳೆಯ ಪ್ರಶ್ನೆ ಪತ್ರಿಕೆಗಳ ಅಧ್ಯಯನ ತುಂಬಾ ಮುಖ್ಯವಾಗಿರುತ್ತೆ, ಹಾಗಾಗಿ KPSCVaani ಯು ತನ್ನ ಚಂದಾದಾರರಿಗೆ ಉಚಿತವಾಗಿ ಹಳೆಯ ಪ್ರಶ್ನೆಪತ್ರಿಕೆಗಳ ಅಧ್ಯಯನಕ್ಕಾಗಿ ತನ್ನ App ಹಾಗೂ ಜಾಲತಾಣದಲ್ಲಿ ಅವಕಾಶ ಕಲ್ಪಿಸಿದೆ. ಪೊಲೀಸ್ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಿ.
📄📃📑📄📃📑
ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ : 👇👇👇👇

🔎🔎 https://www.kpscvaani.com/practice-papers/1/ksp-police-constable
👆👆🔎🌐🌐📌📌
September 1, 2026 1K 6