28 ಆಗಸ್ಟ್ 2026 🌅 ಇಂದಿನ ಸ್ಪೂರ್ತಿ ಸೆಲೆ: > “ಬೀಜವು ಮಣ್ಣಿನೊಳಗೆ… — 💥 Ignites U💥 KSP, KPSC, UPSC, KEA — TG.ME

📅 28 ಆಗಸ್ಟ್ 2026 🌅 ಇಂದಿನ ಸ್ಪೂರ್ತಿ ಸೆಲೆ: > “ಬೀಜವು ಮಣ್ಣಿನೊಳಗೆ ಮರೆಯಾಗಿರುವಾಗ ಅದರೊಳಗಿನ ಮರ ಯಾರಿಗೂ ಕಾಣಿಸುವುದಿಲ್ಲ… ಆದರೆ ಅದು ತನ್ನ ಕೆಲಸವನ್ನು ನಿಲ್ಲಿಸುವುದಿಲ್ಲ. ಹಾಗೆಯೇ, ನಿಮ್ಮ ಇಂದಿನ ಪರಿಶ್ರಮವೂ ತಕ್ಷಣ ಫಲ ನೀಡದಿರಬಹುದು; ಆದರೆ ಅದು ನಿಮ್ಮ ಭವಿಷ್ಯದ ಯಶಸ್ಸನ್ನು ಒಳಗಿನಿಂದಲೇ ಕಟ್ಟುತ್ತಿದೆ.” ಮುಂಜಾನೆಯ ಈ ಏಕಾಂತ ಸಮಯವನ್ನು ನಿಮ್ಮ ಕನಸಿಗಾಗಿ ಮೀಸಲಿಡಿ. ಇಂದು ನೀವು ಮಾಡುವ ಓದು ಯಾರಿಗೂ ಕಾಣದಿರಬಹುದು, ನಿಮ್ಮ ಪರಿಶ್ರಮಕ್ಕೆ ತಕ್ಷಣ ಪ್ರಶಂಸೆ ಸಿಗದಿರಬಹುದು… ಆದರೆ ಒಂದು ದಿನ ನಿಮ್ಮ ಸಾಧನೆಯ ಮುಂದೆ ಈ ಎಲ್ಲಾ ದಿನಗಳ ಪರಿಶ್ರಮವೇ ಸಾಕ್ಷಿಯಾಗಿ ನಿಲ್ಲುತ್ತದೆ. 🌅📚 ಇಂತಿ ನಿಮ್ಮ, ಶ್ರೀ ಸರ್ 🙏😊

August 27, 2026 2.7K