NATIONAL SPORTS AWARDS – UPSC SPECIAL 🏆 UPSC, KAS, PSI, PDO, FDA… — 💥 Ignites U💥 KSP, KPSC, UPSC, KEA — TG.ME

🇮🇳 NATIONAL SPORTS AWARDS – UPSC SPECIAL 🏆 UPSC, KAS, PSI, PDO, FDA, SDA ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಮುಖ್ಯವಾದ Arjuna Award, Arjuna Award (Lifetime), Major Dhyan Chand Khel Ratna & Dronacharya Awardಗಳ ಸಂಪೂರ್ಣ ಮಾಹಿತಿಯನ್ನು ಒಂದೇ ಚಿತ್ರದಲ್ಲಿ ನೀಡಲಾಗಿದೆ. 📚🔥 📌 ಒಮ್ಮೆ Save ಮಾಡಿಕೊಳ್ಳಿ — Revision ಸಮಯದಲ್ಲಿ ತುಂಬಾ ಉಪಯೋಗವಾಗುತ್ತದೆ. 🎯 1961 – Arjuna Award 🎯 1985 – Dronacharya Award 🎯 1991–92 – Khel Ratna 🎯 2021 – Major Dhyan Chand Khel Ratna 🎯 2024 – Arjuna Award (Lifetime) ಓದುವುದಷ್ಟೇ ಮುಖ್ಯವಲ್ಲ… ಓದಿದ್ದನ್ನು ಸರಿಯಾದ ಸಮಯದಲ್ಲಿ Revision ಮಾಡುವುದು ಗೆಲುವಿನ ರಹಸ್ಯ. 🔥 📚 IGNITES U NOTES ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಸದಾ ನಿಮ್ಮ ಜೊತೆ! ❤️ #UPSC #KPSC #KAS #PSI #PDO #FDA #SDA #UPSCNotes #KPSCNotes #CurrentAffairs #SportsAwards #ArjunaAward #KhelRatna #DronacharyaAward #CompetitiveExams #KannadaNotes #IGNITESUNOTES

❤3💯2
August 27, 2026 3.3K