📅 27 ಆಗಸ್ಟ್ 2026 🌅 ಇಂದಿನ ಸ್ಪೂರ್ತಿ: “ಸಮಯ ಯಾರಿಗಾಗಿ ಕಾಯುವುದಿಲ್ಲ; ಆದರೆ ಸಮಯವನ್ನು ಸದುಪಯೋಗಪಡಿಸಿಕೊಂಡವನನ್ನು ಯಶಸ್ಸು ಎಂದಿಗೂ ಕೈಬಿಡುವುದಿಲ್ಲ. ಪ್ರತಿದಿನದ ಶಿಸ್ತುಬದ್ಧ ಒಂದು ಗಂಟೆಯ ಓದು, ಒಂದು ದಿನ ದೊಡ್ಡ ಸಾಧನೆಯಾಗಿ ನಿಮ್ಮ ಮುಂದೆ ನಿಲ್ಲುತ್ತದೆ.” Shubhodayam 🙏😊
5
5August 26, 2026 2.9K